ಗುರುವಾರ, ಫೆಬ್ರವರಿ 19, 2009

ಸಂತೋಷ್ ಬರೆದ ಕವಿತೆ

ಎಲ್ಲಿಂದಲೋ ಬಂದೆವು, ಒಂದಾಗಿ ಬೆರೆತೆವು..
ಏನೇ ಆದರೂ ನಕ್ಕು ನಲಿಯುತ ಕಾಲ ಕಳೆದೆವು..
ಅನಿಸಿರಲಿಲ್ಲ, ದೂರವಾಗುವ ದಿನವೊಂದು
ಇಷ್ಟು ಬೇಗ ಬರುವುದೆಂದು...
ಏನು ಮಾಡುವುದು ಜಗತ್ತಿನ ರೀತಿಯೇ ಹಾಗೆ
ಪರಿಚಯವೊಂದು ದಿನ, ಸ್ನೇಹವೊಂದು ದಿನ
ದೂರವಾಗುವ ದಿನ ಮತ್ತೊಂದು..
ಬಯಸಿದರು ಬಿಟ್ಟು ಹೋಗಬಾರದೆಂದು
ಸಾಧ್ಯವಿಲ್ಲ....
ಏನಾಗಬೇಕೋ ಅದು ಆಗೇ ತೀರುವುದು..
ಎಲ್ಲವು ನೆನೆಪುಗಳೆಂಬ ಪುಸ್ತಕದಲ್ಲಿ
ಅಳಿಸಲಾಗದ ಅಕ್ಷರಗಳಾಗಿ ಉಳಿಯುವುವು....

ಮುಂಜಾವಿನ ಶುಭಾಶಯಗಳು......

2 ಕಾಮೆಂಟ್‌ಗಳು:

  1. ಸ್ನೇಹಿತರೇ..

    ಕವನ ಕಳಿಸಿದ..ಬರೆದ.. ಸಂತೋಷ್ ಕುಮಾರ್ ಶೆಟ್ಟಿ ಬಗ್ಗೆ ವಿಷಯ ತಿಳಿಯಲು ಇಚ್ಛೆ ಇದ್ದವರಿಗಾಗಿ..ಈ ಕೆಳಗಿನ ಲಿಂಕ್..
    http://www.orkut.co.in/Main#Profile.aspx?uid=10329516712245185188
    AHMED ZAYANI & SON'S ಅನ್ನೋ BAHRAINನ ಕಂಪನಿಯಲ್ಲಿ ASSISTANT ACCOUNTANT ಆಗಿ ಕೆಲಸ ಮಾಡುತ್ತಿರುವ ಸಂತೋಷ್ ಶಿವಮೊಗ್ಗದಲ್ಲಿ ಹುಟ್ಟಿ ಬೆಳದು ಇಂದು ಅಲ್ಲಿ ಅಂದರೆ ಬಹ್ರೈನ್ ನಲ್ಲಿ ಕೆಲಸ ಮಾಡಿಕೊಂಡು ಅಲ್ಲಿಂದಲೇ ತನ್ನೆಲ್ಲ ಸ್ನೇಹಿತರನ್ನು ಇಂಟರ್ನೆಟ್ ಮೂಲಕ ಸದಾ ಸಂಪರ್ಕದಲ್ಲಿ ಇಟ್ಟುಕೊಂಡಿರುವವ..
    ಈ ಮೇಲಿನ ಲಿಂಕ್ ಅವನ ಆರ್ಕುಟ್ ಪ್ರೊಫೈಲ್ ಲಿಂಕ್..

    ಇಂತಿ ತಮ್ಮವ..
    ಸತ್ಯ ಚರಣ ಎಸ್. ಎಂ.

    ಪ್ರತ್ಯುತ್ತರಅಳಿಸಿ
  2. ಕಿರಣ್ ನಿಮ್ಮ ಬ್ಲಾಗ್ ನಿಜವಾಗಿಯೂ ತುಂಬಾ ಚೆನ್ನಾಗಿದೆ ಆದರೆ ಸಂತೋಷನ ಕವಿತೆ ಮಾತ್ರ ಓದಬಹುದಾಗಿದೆ ಉಳಿದ ಲಿಂಕ್ಗಳು ಕೆಲಸ ಮಾಡುತ್ತಿಲ್ಲ ದಯವಿಟ್ಟು ಅದನ್ನು ಗಮನಿಸಿ ಪ್ಲೀಸ್ ಅಂದರೆ ಅದು ಓದಲು ಆಗುತಿಲ್ಲ ಕಾರಣ ತಿಳಿಸಿ

    ಪ್ರತ್ಯುತ್ತರಅಳಿಸಿ